ಐಪಿಎಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆರಂಭಿಕ ವಿಕೆಟ್‌ಗಳನ್ನು ಅತಿ ವೇಗವಾಗಿ ಕಳೆದುಕೊಂಡ ಪರಿ ಮತ್ತು ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ಪ್ರದರ್ಶನದ ವೈಫಲ್ಯದ ಕುರಿತು ಗಣೇಶ್ ಕಾರಂತ್ ಅವರು ಇಲ್ಲಿ ವಿಶ್ಲೇಷಿಸಿದ್ದಾರೆ. ಪಂದ್ಯದ ತಿರುವುಗಳು ಮತ್ತು ಆರ್ಸಿಬಿ ತಂಡದ ಗೆಲುವಿನ ಹಾದಿಯನ್ನು ಈ ವಿಡಿಯೋದಲ್ಲಿ ಚರ್ಚಿಸಲಾಗಿದೆ.