Ammis Cookery is a classic Kannada cooking channel featuring authentic South Indian / Indian home-style recipes. Along with traditional, contemporary and Mangalorean (Tulunadu) recipes, this channel also shares genuine health tips, beauty tips and skin care routines, all explained in a simple and practical way. Content is presented in Kannada and Tulu, focusing on easy recipes, cooking secrets, natural health care and beauty care tips for everyday life. Follow Ammis Cookery for tasty recipes, healthy living and simple beauty solutions.
ಅಮ್ಮೀಸ್ ಕುಕರಿಯ ಮುಖ್ಯ ಧ್ಯೇಯ ನಮ್ಮ ನಾಡಿನ, ವಿಶೇಷವಾಗಿ ತುಳುನಾಡಿನ ಕರಾವಳಿ ಮತ್ತು ಕನ್ನಡಿಗರ ಸಾಂಪ್ರಾದಾಯಿಕ ಹಾಗೂ ಸಾಮಕಾಲೀನ ಅಡುಗೆ ವಿಧಾನಗಳನ್ನು ಯಾವುದೇ ವಿಜೃಂಭಣೆ ಇಲ್ಲದೆ ಸರಳ ಸುಲಭ ರೆಸಿಪಿಗಳಾಗಿ ನಿಮ್ಮ ಮುಂದೆ ಇಡುವುದು.
ಇದರ ಜೊತೆಗೆ ನೈಜ ಆರೋಗ್ಯ ಸಲಹೆಗಳು, ಸೌಂದರ್ಯ ಮತ್ತು ಸ್ಕಿನ್ ಕೇರ್ ಟಿಪ್ಸ್ಗಳನ್ನು ಸಹ ಸರಳವಾಗಿ ಹಂಚಿಕೊಳ್ಳಲಾಗುತ್ತದೆ.
ನಮ್ಮ ಪ್ರಯತ್ನಕ್ಕೆ ನಿಮ್ಮ ಸಹಕಾರವಿರಲಿ.
ಹೀಗೆಯೇ ಎಂದೆಂದಿಗೂ. 🙏