ನಮಸ್ಕಾರ ಕರ್ನಾಟಕ! 💛❤️
ಕನ್ನಡ ತಾಯಿ ಮಕ್ಕಳಿಗೆಲ್ಲ ನನ್ನ @manojlive1924 ಯೂಟ್ಯೂಬ್ ಚಾನಲಗೆ ಸ್ವಾಗತ
ನೀವು ಗೇಮಿಂಗ್ ಲವರ್ಸ್ ಆ? ಹಾಗಿದ್ರೆ ಇದು ನಿಮಗೇ ಹೇಳಿ ಮಾಡ್ಸಿದ ಜಾಗ! 😍
ಇಲ್ಲಿ ದಿನಾ Custom Rooms ಇರುತ್ತೆ. ಸುಮ್ನೆ ಆಡೋದಲ್ಲ, ಮಜಾ ಮಾಡ್ಕೊಂಡು ಆಡೋಣ!
ನನ್ನ ಕಾಮೆಂಟರಿ ಕೇಳಿಸ್ಕೊಂಡು, ನಾನು ಕೊಡೋ ಚಾಲೆಂಜ್ ನ ಗೆದ್ರೆ Redeem Code ನಿಮ್ಮ ಜೇಬಲ್ಲಿ ಇರುತ್ತೆ! 💸
ಯಾರ್ ಚೆನ್ನಾಗಿ ಆಡ್ತಾರೋ ಅವ್ರಿಗೆ "ಜೈ" ಅನ್ನೋಣ, ಕಲಿಯೋರಿಗೆ "ಹೌದು ಹುಲಿಯಾ" ಅಂತ ಸಪೋರ್ಟ್ ಮಾಡೋಣ. ಎಲ್ಲರಿಗೂ ಇಲ್ಲಿ ಒಂದೇ ಮರ್ಯಾದೆ. ❤️
ಇನ್ಯಾಕ್ ತಡ? ಆ Subscribe ಬಟನ್ ನ ಚಿಂದಿ ಮಾಡಿ! 🔨
ಮರೀಬೇಡಿ, ಈ ಚಾನೆಲ್ ಲಿಂಕ್ ನ ನಿಮ್ಮ WhatsApp Group ಮತ್ತು Guild Friends ಗೆ ಕಲ್ಸಿ.
ಜೈ ಕರ್ನಾಟಕ ಮಾತೆ! 💛❤️