Login Register
G
ALL IN ONE WITH BPR banner
ALL IN ONE WITH BPR

ALL IN ONE WITH BPR

@UC2pPHdisQcHqEDKRJ11as2g - 801 subscribers

ನನ್ನ ಪ್ರೀತಿಯ ಕನ್ನಡಿಗರೇ ನಮಸ್ಕಾರ ನನ್ನ ಹೆಸರು ರಂಜಿತ್ ಎಲ್ಲರೂ ನನ್ನ ಚಾನೆಲ್ನ ಸಬ್ಸ್ಕ್ರೈಬ್ ಮಾಡ್ಕೊಂಡು ಸಪೋರ್ಟ್ ಮಾಡಿ. ನಿಮಗೆ ಬೇಕಾಗುವ ಎಲ್ಲಾ ಮಾಹಿತಿಗಳು ನನ್ನ ಚಾನಲಲ್ಲಿ ಲಭ್ಯವಿರುತ್ತದೆ. 1.ಯೂಟ್ಯೂಬ್ಗೆ ಸಂಬಂಧಪಟ್ಟ ವಿಡಿಯೋಗಳು 2. ಪಹಣಿಗೆ ಸಂಬಂಧಪಟ್ಟ ವಿಡಿಯೋ 3. ದಿನನಿತ್ಯದ ವಿಡಿಯೋಗಳು. 4. ತಾಲೂಕು ಕಚೇರಿಗೆ ಸಂಬಂಧಪಟ್ಟ ವಿಡಿಯೋಗಳು. 5. ಗೃಹಲಕ್ಷ್ಮಿಗೆ ಸಂಬಂಧಪಟ್ಟ ವಿಡಿಯೋಗಳು. ನಿಮಗೆ ಬೇಕಾಗುವ ಮಾಹಿತಿಯ ಬಗ್ಗೆ ಕಮೆಂಟ್ ಮಾಡಿ ತಿಳಿಸಿ ಅದರ ಬಗ್ಗೆ ವಿಡಿಯೋ ಮಾಡಿ ಹಾಕುತ್ತೇನೆ. ನನ್ನದು ಒಂದು ರೀತಿ ಆ ಮಾಹಿತಿ ಕೇಂದ್ರ ಅಂತಾನೆ ಹೇಳಬಹುದು ನನ್ನ ಚಾನೆಲ್ನ ಸಬ್ಸ್ಕ್ರೈಬ್ ಮಾಡಿಕೊಡಿ ಎಲ್ಲಾ ವಿಡಿಯೋಗಳು ಒಂದೇ ಕಡೆ ಸಿಗುತ್ತದೆ