Well come to mrs nammu shetty channel,ಇದು ನನ್ನ ಹೊಸ ಚಾನೆಲ್, ಇದರಲ್ಲಿ vloges, information, travel, tailoring, totally all in one channel, ಈ ಚಾನೆಲ್ ಬಹಳ ಇಷ್ಟ ಪಟ್ಟು ಸ್ಟಾರ್ಟ್ ಮಾಡ್ತಾ ಇದ್ದೀನಿ, ನನ್ನ ಎಲ್ಲ ಪ್ರೀತಿಯ friends ನನಗೆ ಕೈ ಹಿಡಿದು ನಡೆಸುತ್ತೆರಿ ಅಂತ ತಿಳಿದು, ಇದರಲ್ಲಿ ಎಲ್ಲ volgs ಗಳು ನೀವು ಇಷ್ಟ ಪಡುವ ರೀತಿಯಲ್ಲೇ ಬರುತ್ತಾ ಇರುತ್ತವೆ,ಎಲ್ಲ video ಗಳನ್ನು ನೋಡಿ ಈ ನನ್ನ ಪುಟ್ಟ ಚಾನೆಲ್ ಅನ್ನು ಹರಸಿ ಆಶೀರ್ವಾಧಿಸಿ
ಹಾಗೆ subscribe ಮಾಡಿ 🙏🎉🎉