Login Register
G
AG''ree Agro Industry's banner
AG''ree Agro Industry's

AG''ree Agro Industry's

@UC5yOL3a9dl0nsrl1aeM4AVQ - 38.5K subscribers

ನಮ್ಮ ಈ ವೇದಿಕೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಉಪಕರಣಗಳು ಅಂದರೆ. 1) ಕುಂಟೆ, 2)ರಂಟೆ, 3)ಕೂರಿಗೆ, 4)ಮಡಿಕೆ, 5)ನೇಗಿಲು, 6)ಗಡ್ಡೆ, 7)ಕುಂಟೆ, 8) ಹತ್ತಿ ಕುಂಟೆ, 9) ಮುರ್ಕುಂಟೆ ಮತ್ತೆ ಇನ್ನಿತರೆ ಉಪಕರಣಗಳು ಎತ್ತುಗಳಿಗೆ ಮತ್ತು ಯಂತ್ರೋಪಕರಣಗಳಿಗೆ ನಮ್ಮಲ್ಲೇ ದೊರೆಯುತ್ತವೆ ಇವುಗಳ ಸಮಗ್ರ ಮಾಹಿತಿಯನ್ನು ಹಂಚಿಕೊಳ್ಳಲು ಈ ಒಂದು ಚಾನಲ್ ಅನ್ನ ಪ್ರಾರಂಭಿಸಿದ್ದೇವೆ. ದಯವಿಟ್ಟು ರೈತರು ಇದರ ಸದುಪಯೋಗ ಪಡೆದುಕೊಂಡು ನಮ್ಮನ್ನ ಆಶೀರ್ವದಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ. ಇಂತಿ ನಿಮ್ಮ ಪ್ರೀತಿಯ ಗವಿಸಿದ್ದಪ್ಪ ಡೊಳ್ಳಿನ ನಮ್ಮ ಪೂರ್ಣ ವಿಳಾಸ ''ಅಗ್ರಿ ಆಗ್ರೋ ಇಂಡಸ್ಟ್ರೀಸ್'' ಸಾ/ ವನಬಳ್ಳಾರಿ ತಾಲೂಕು ಜಿಲ್ಲಾ ಕೊಪ್ಪಳ ಕರ್ನಾಟಕ 58322 ವಿಡಿಯೋ ನ ಪೂರ್ತಿಯಾಗಿ ನೋಡಿದ ಬಳಿಕ ನಿಮಗೆ ನಮ್ಮನ್ನ ಸಂಪರ್ಕಿಸುವುದು ಅತ್ಯಂತ ಅವಶ್ಯಕ ಎಂದಲ್ಲಿ ಮಾತ್ರ ವಾಟ್ಸಪ್ ಚಾಟಿಂಗ್ನಲ್ಲಿ ನಮ್ಮನ್ನ ಸಂಪರ್ಕಿಸಬಹುದು ದಯವಿಟ್ಟು ಅನವಶ್ಯಕ ಕರೆಗಳನ್ನು ಮಾಡಬೇಡ. M:9591905491