Login Register
G
Ashtanga Yoga-Kannada

Ashtanga Yoga-Kannada

@UCJKXjPFF6xwPvSNjxAjnRvQ - 8.8K subscribers

Namasthe🙏 I am Priyanka deekshith. In my channel I teach about easy steps of doing asanas, pranayama, dhyana and mudra. with "live for service" motto I am doing yoga class at udupi district brahmavara taluk rotary bhavan building for free. I upload videos of our yoga class in my channel. subscribe my channel and support me thank you 😊 ಎಲ್ಲರಿಗೂ ನಮಸ್ತೆ 🙏 ನಾನು ಪ್ರಿಯಾಂಕ ದೀಕ್ಷಿತ್. ನಮ್ಮ ಚಾನೆಲ್ ನಲ್ಲಿ ಸುಲಭ ರೀತಿಯಲ್ಲಿ ಯೋಗ ಮಾಡುವ ವಿಧಾನ , ಪ್ರಾಣಾಯಾಮ , ಧ್ಯಾನ ಮತ್ತು ಮುದ್ರೆಯ ವಿಷಯಗಳನ್ನು ತಿಳಿಸಿಕೊಡಲಾಗುತ್ತದೆ. ಸೇವೆಗಾಗಿ ಬಾಳು ಎಂಬ ಧ್ಯೇಯ ವಾಕ್ಯದೊಂದಿಗೆ ಉಡುಪಿ ಜಿಲ್ಲೆಯ ಬ್ರಹ್ಮಾವರದ ರೋಟರಿ ಭವನದಲ್ಲಿ ಬೆಳಿಗ್ಗೆ ಮತ್ತು ಸಂಜೆ ಉಚಿತವಾಗಿ ಯೋಗ ತರಗತಿಗಳನ್ನು ಮಾಡುತಿದ್ದೇವೆ. ಯೋಗ ಕ್ಲಾಸ್ಸಿನಲ್ಲಿ ಮಾಡುವ ವಿಡಿಯೋಗಳನ್ನು ನನ್ನ ಚಾನೆಲ್ನಲ್ಲಿ ಅಪ್ಲೋಡ್ ಮಾಡ್ತಾ ಇದ್ದೇನೆ. ಇದರ ಉಪಯೋಗವನ್ನು ಪಡೆಯಿರಿ ನಮ್ಮ ಚಾನೆಲ್ನನ್ನು ಸಬ್ಸ್ಕ್ರೈಬ್ ಆಗುತ್ತಾ ಪ್ರೋತ್ಸಾಹಿಸಿ. ಧನ್ಯವಾದಗಳು 😊