Login Register
G
Suddi Vismaya banner
Suddi Vismaya

Suddi Vismaya

@UCQau6uIVDh1CorUGI02WyTg - 6.5K subscribers

ಸತ್ಯದ ಸುದ್ದಿಗಾಗಿ ನೋಡ್ತಾ ಇರಿ ಸುದ್ದಿ ವಿಸ್ಮಯ ಸಾಧಿಸಲು ಅವಕಾಶ ಸಿಗದೇ ಇದ್ದಾಗ ನಮ್ಮ ವೇದಿಕೆ ನಾವೇ ಸೃಷ್ಟಿ ಮಾಡುವುದು ನಿಜವಾದ ಸಾಧನೆ. ನ್ಯೂಸ್ ಚಾನಲ್ ನಲ್ಲಿ ಆಂಕರ್ ಆಗಿದ್ದ ನಾನು ನನ್ನದೆ ಯೌಟ್ಯೂಬ್ ಚಾನಲ್ ನಲ್ಲಿ ಸುದ್ದಿ ಪರಿಚಯಿಸಲು ಬಂದಿದ್ದೇನೆ. ನಿಮ್ಮ ಬೆಂಬಲವೇ ನಮಗೆ ಸ್ಫೂರ್ತಿ.ನಿಮ್ಮೆಲ್ಲರ ಆಶೀರ್ವಾದ ನನ್ನ ಹಾಗೂ ನನ್ನ ಚಾನಲ್ ಮೇಲಿರಲಿ. ನನ್ನ ಚಾನೆಲ್ ನಲ್ಲಿ ನೀವು ಆ ದಿನದ ಪ್ರಸ್ತುತ ಸುದ್ದಿಯ ವಿವರಣೆ, ಮನರಂಜನೆ, ರಾಜ್ಯ ಕ್ರೀಡೆ, ದೇಶ, ವಿದೇಶದ ಸುದ್ದಿಗಳನ್ನ ನೋಡಬಹುದು. ಧನ್ಯವಾದಗಳು 🙏