ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಕವಿತಾ ಮಹಾದೇವ್, ಇದು ನನ್ನ official YouTube channel ಆಗಿದ್ದು, ನನ್ನ ಜೀವನದ ಪಯಣದ ಒಂದಷ್ಟು ವಿಡಿಯೋಗಳನ್ನು vlog ರೂಪದಲ್ಲಿ ಈ ಚಾನೆಲ್ ನಲ್ಲಿ ಹಾಕಲು ಈ ಹೂಸ ಚಾನೆಲ್ ಅನ್ನು ಇಂದು create ಮಾಡಿದ್ದೇನೆ, ಪ್ರೀತಿಯಿಂದ ಪ್ರೋತ್ಸಾಹ ನೀಡಿ. ಈ ನಿಮ್ಮ ಚಾನೆಲ್ ಗೆ subscribe ಆಗಿ ಸಪೋರ್ಟ್ ಮಾಡಿ. ನಾನು ಧನ್ಯವಾದಗಳು.....