Login Register
G
Mahadev Creations banner
Mahadev Creations

Mahadev Creations

@UCTd9E98QdWOasYsR_kN43qw - 121K subscribers

ಸಮಸ್ತ ಶ್ರೀ ಮಲೆ ಮಹದೇಶ್ವರ ಸ್ವಾಮಿಯ ಭಕ್ತಕೋಟಿಗೆ ಶರಣು ಶರಣಾರ್ಥಿ ಮಲೆ ಮಹದೇಶ್ವರ ಸ್ವಾಮಿಯ ಭಕ್ತಿಗೀತೆಗಳನ್ನು ಮರುಸೃಷ್ಟಿಸುವ ಭಕ್ತನ ಒಂದು ಸಣ್ಣ ಪ್ರಯತ್ನ ಹಾಗೂ ಎಪ್ಪತ್ತೇಳು ಮಲೆಗಳ ಇತಿಹಾಸ ಹಾಗೂ ಮಹದೇಶ್ವರರು ಪವಾಡ ಮೆರೆದಂತಹ ಪುಣ್ಯಕ್ಷೇತ್ರಗಳನ್ನು ನೈಜ್ಯ ದೃಶ್ಯಗಳೊಂದಿಗೆ ಭಕ್ತಿಗೀತೆಗಳ ಮುಖಾಂತರ ನಿಮ್ಮ ಮುಂದೆ ತರುವ ನಮ್ಮ ಪ್ರಯತ್ನಕ್ಕೆ ಎಲ್ಲಾ ಮಾದಪ್ಪನ ಭಕ್ತರು ಕೈ ಜೋಡಿಸಿ ನಮ್ಮ ಚಾನೆಲ್ ಗೆ ಚಂದಾದಾರರಾಗುವ ಮೂಲಕ ಪ್ರೋತ್ಸಾಹಿಸಿ🙏 ಆನುಮಲೆ, ಜೇನುಮಲೆ, ಗುಂಜುಮಲೆ, ಗುಲಗಂಜಿಮಲೆ ಎಪ್ಪತ್ತೇಳು ಮಲೆಗಳಲ್ಲಿ ತಪ್ಪದೇ ನಲಿದು ನಾಟ್ಯವಾಡುವಂತ ನಮ್ಮಪ್ಪಾಜಿ ಮುದ್ದು ಮಾದಪ್ಪನ ಪಾದಕ್ಕೆ ಒಂದು ಬಾರಿ ಉಘೇ ಎನ್ನಿ🙏 ಉಘೇ ಮಹದೇಶ್ವರ🙏❤️ Follow Us On Instagram:- instagram.com/male_mahadeshwara_official?r=nametag Channel renamed from "Royal Kannadiga" to "Mahadev Creations" For business queries contact:- [email protected] ಉಘೇ ಮಾದಪ್ಪ🙏❤