Login Register
G
Creative Kannadiga banner
Creative Kannadiga

Creative Kannadiga

@UCVCYFElqwcKCtJPAS5OjUlQ - 295K subscribers

ನಮ್ಮ Creative ಕನ್ನಡಿಗ Youtube Channel ನೋಡ್ತಿದ್ದೀರಿ ನೀವು ಅಂತ ಗೊತ್ತು ನೋಡೋದಷ್ಟೆಯಲ್ಲ subscribe ಆಗಿ🙏🏻 ಹಾಗೆ ನಿಮ್ಮ ಬಂದು ಬಳಗ ಸ್ನೇಹಿತರಿಗೆ share ಮಾಡಿ. ಯಾಕಂದ್ರೆ ನಮ್ಮ videos ನೋಡಿ ನೀವೊಬ್ಬರೇ ನಗೊದಲ್ಲ ಅವ್ರು ಕೂಡ ನಗ್ಲಿ ಮತ್ತೆ ಇನ್ನೇನ್ ಸಮಾಚಾರ ಉರಿನ ಕಡೆ ಮಳೆ ಬೆಳೆ ಎಲ್ಲ ಚನ್ನಾಗಿ ಆಗ್ತಿದ್ದೀಯ Time timeಗೆ ಊಟ ನಿದ್ದೆ ಸರಿಯಾಗಿ ಮಾಡಿ ಯಾಕಂದ್ರೆ ನೀವ್ ಚನ್ನಾಗಿದ್ರೆ ನಾವ್ ಚನ್ನಾಗಿರ್ತೀವಿ, ಇಷ್ಟೋತ್ತು ತಾಳ್ಮೆಯಿಂದ ಇದ್ದನ್ನ ಓದಿದ್ದೀರಾ ಅಂದ್ರೆ ನಮ್ಮ videosಗಳನ್ನು ಸಹ ನೋಡಿರ್ತೀರ Subscribe ಕೂಡ ಮಾಡಿರ್ತೀರ ಅಲ್ವಾ ತುಂಬಾ ಧನ್ಯವಾದಗಳು ಹೀಗೆ support ಮಾಡ್ತೀರಿ... ನಾವು ಮಾಡುವ ಪ್ರತಿಯೊಂದು Videoಕೂಡ ಕೇವಲ ತಾಮಾಷೆಗಾಗಿ ( just for fun) ಅಷ್ಟೇ ಏನೇ ತಪ್ಪಿದ್ದರು ಹೊಟ್ಟೆಗಾಕೊಂಡು ಕ್ಷಮಿಸ್ಬಿಡಿ 🙏🏻🙏🏻🙏🏻🙏🏻 For Business enquiries : [email protected]