Login Register
G
Kannada Devotional Songs

Kannada Devotional Songs

@UCX34fmovmKtZgVz43O9VaLA - 4.7K subscribers

Here you will find some of famous Dasara padagalu with lyrics written by Purandara Dasa , Kanaka Dasa and various other Dasa's from same lineage. ಸಕಲ ವೇದ ಶಾಸ್ತ್ರಗಳ ಸಾರವನ್ನು ಸರಳ ಕನ್ನಡದಲ್ಲಿ, ಅನೇಕ ದಾಸರ ಮತ್ತು ಅಪರೋಕ್ಷ ಜ್ಞಾನಿಗಳ ಬಾಯಿಂದ ನುಡಿಸಿದ ಭಗವಂತನ ಕರುಣೆಯನ್ನು ವರ್ಣಿಸಲಸದಳ. ಇಂತಹ ದಾಸರ ಕೀರ್ತನೆಗಳನ್ನು ಪಾಮರರಾದ ನಾವು ತಿಳಿದು ಹಾಡುವುದರಿಂದ, ಶ್ರೀ ಭಗವಂತನನ್ನು ಅರ್ಚಿಸಿದಂತೆ. ರಾಗ, ತಾಳ, ಭಾವದಿಂದ ಭಗವಂತನನ್ನು ವರ್ಣಿಸುವ ಭಜನೆಗಳನ್ನು ಅನುಭವಿಸಿ ಹಾಡುವಾಗ ಆಗುವ ಆನಂದ ಅಪಾರ. ಈ ಚಾನೆಲ್ನಲ್ಲಿ ದಾಸರ ಹಾಡುಗಳನ್ನು ಭಜನಾ ರೂಪದಲ್ಲಿ ಪ್ರಸ್ತುತಿಸಲಾಗಿದೆ For lyrics visit : kannadadevotionalsong.blogspot.com/