Vayuvya Samskrithika Kendra means Northwest Cultural Center. This was started by me Ananda Vardhana (Puttur, Dkashina Kannada) on Jan 1st 2021 to promote Indian language based programs. Every program will be theme based entertainment.
Vijay Rao (Mangaluru, Dakashina Kannada) to whom I am greatly indebted takes care of all the technical aspects.
ವಾಯುವ್ಯ ಸಾಂಸ್ಕ್ರುತಿಕ ಕೇಂದ್ರ. ಈ ಸಂಸ್ಥೆಯನ್ನು ನಾನು ಆನಂದವರ್ಧನ(ಪುತ್ತೂರು, ದಕ್ಷಿಣ ಕನ್ನಡ) ಜನವರಿ 1 2021 ಸ್ಥಾಪಿಸಿದೆ. ಇದರ ಉದ್ದೇಶ ಒಂದು ಉನ್ನತ ಧ್ಯೇಯವನ್ನಿರುವಂಥ ಮನೋರಂಜನಾ ಕಾರ್ಯಕ್ರಮಗಳನ್ನು ಮಾಡುವುದು.
ವಿಜಯ ರಾವ್ (ಮಂಗಳೂರು) ಎಲ್ಲಾ ತಾಂತ್ರಿಕತೆಯ ಜವಬ್ದಾರಿವಹಿಸಿದ್ದಾರೆ. ಅವರಿಗೆ ನಾನು ತುಂಬಾ ಆಬಾರಿ