At its heart is a simple idea: every shift begins with a thought. One clear, stubborn soch that refuses to back down when it would be easier to stay silent.
Through honest conversations, Ek Soch brings important issues out of the margins and into the mainstream - stories of courage, conviction, and quiet rebellion that deserve to be heard.
It traces the journeys of real people - where they began, the resistance they faced, the doubts they carried, and the exact moments that altered their path.
In today’s times, more than ever, these conversations matter - and we will strive to bring them to you.
ನಿಷಾ ಒಂದು ಆಲೋಚನೆ. ಹೃದಯದಿಂದ ಹುಟ್ಟಿದ ಒಂದು ಪುಟ್ಟ ಆಲೋಚನೆ. ಪ್ರತಿಯೊಂದರ ಬದಲಾವಣೆ ಶುರುವಾಗೋದೇ ಪುಟ್ಟ ಆಲೋಚನೆಯಿಂದ. ಹಿಂದೆಜ್ಜೆ ಇಡದಂತ ದೃಢ ಹಾಗೂ ಬಲ ಆಲೋಚನೆಯೇ ನಮ್ಮನ್ನ ಮುಂದೆ ನಡೆಸುತ್ತದೆ.
ಒಂದು ಆಲೋಚನೆ, ಪ್ರಾಮಾಣಿಕ ಹಾಗೂ ಪರಿಪಕ್ವ ಮಾತುಗಳು ಸಂಗಮಕ್ಕೂ ಸಾಕ್ಷಿಯಾಗುತ್ತೆ. ಧೈರ್ಯದ ಕತೆಗಳು, ದೃಢತೆಯುಳ್ಳ ಸಾಧನೆ ಮತ್ತು ಸ್ಫೂರ್ತಿ ನೀಡುವಂತಾ ಅನುಭವದ ಜೀವನ ಪಾಠದ ಮಹಾ ಸಮಾಗಮವೇ ನಿಶಾ ಒಂದು ಆಲೋಚನೆಯ ಈ ಪಾಡ್ಕಾಸ್ಟ್ ಸರಣಿ.