ಜ್ಞಾನವಿಲ್ಲದೆ ಟ್ರೇಡಿಂಗ್ ಮಾಡುವುದು ಅಥವಾ ಹೂಡಿಕೆ ಮಾಡುವುದು ಚಾಲನೆ ತಿಳಿಯದೆ ಕಾರನ್ನು ಓಡಿಸಿದಂತೆ !
ಎಲ್ಲರಿಗೂ ನಮಸ್ಕಾರ!!
ನಾವು ಬೇಸಿಕ್ಸ್ ಇಂದ ಮಾಸ್ಟರ್ ಆಗುವವರೆಗೂ ಸ್ಟಾಕ್ ಮಾರ್ಕೆಟ್ ಟ್ರೈನಿಂಗ್ ಕೊಡುತ್ತೇವೆ..
ಸ್ಟಾಕ್ ಮಾರ್ಕೆಟ್ ನ ಕಲಿಯಲು ನಮಗೆ ಕನಿಷ್ಠ ಒಂದು ವರ್ಷವಾದರೂ ಬೇಕು..ಆದ್ದರಿಂದ ನಾವು ಪ್ರತಿಯೊಬ್ಬ ವಿದ್ಯಾರ್ಥಿಗೂ ಒಂದು ವರ್ಷ ಮೆಂಟರ್ಶಿಪ್ ಕೊಡುತ್ತೇವೆ..
ಪ್ರತಿ ದಿನ ಎರಡು ತರಬೇತಿ ನಿರ್ವಹಿಸುತ್ತೇವೆ... ಪ್ರತಿಯೊಂದು ಟಾಪಿಕ್ ಅನ್ನು ಕನ್ನಡದಲ್ಲಿ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತೇವೆ..
ಮುಂದೆ ಗುರಿ ಹಿಂದೆ ಗುರು ಅನ್ನುವ ರೀತಿಯಲ್ಲಿ ನಾವು ನಿಮ್ಮ ಎಲ್ಲಾ ಡೌಟ್ಸ್ಗಳನ್ನು ಸ್ಪಷ್ಟವಾಗಿ ವಿವರಿಸುತ್ತವೆ..
ಚಿನ್ನದಂತಹ ಭವಿಷ್ಯತಿಗಾಗಿ ಇಂದೆ ಯೋಚಿಸಿ ತರಬೇತಿಗಾಗಿ
ನಮ್ಮ ಬಳಿ ಇಂದೆ ಸೇರಿಕೊಳ್ಳಿ..
ಮತ್ತಷ್ಟು ಮಾಹಿತಿಗಾಗಿ ಸಂಪರ್ಕಿಸಿ : 8660926953
channel name changed Srilakshmi Option Trading to SRILAKSHMI Trading Academy.
Disclaimer: This video represents my personal opinion that are for educational purposes only and do not necessarily constitute facts in any way. Therefore no posts represent investment advice. Trade and Invest at your own risk.
NOT FINANCIAL ADVISE