ಹಲೋ ನನ್ನ ಸ್ನೇಹಿತರೆ ತಮ್ಮೆಲ್ಲರಿಗೂ ಗೃಹಿಣಿ ಟಿವಿ ಯೂಟ್ಯೂಬ್ ಚಾನಲ್ಗೆ ಸುಸ್ವಾಗತ
ನನ್ನ ಹೆಸರು ರೂಪ ಜಿ ಪ್ರಸನ್ನ
ಸ್ನೇಹಿತರೆ ನನ್ನ ಚಾನೆಲ್ನಲ್ಲಿ ಟೈಲರ್, ಬ್ಯಾಸ್ಕೆಟ್, ಕಸೂತಿ,ಕುಚ್ಚು ಹಾಕುವುದು ಮಹಿಳೆಯರಿಗೆ ಉಪಯೋಗವಾಗುವಂತಹ ಕರಕುಶಲತೆ ಯನ್ನು ನೋಡಿ ಕಲಿಯಬಹುದು ಈ ನನ್ನ ಸಣ್ಣ ಪ್ರಯತ್ನ ಇಷ್ಟವಾದರೆ ಸಬ್ಸ್ಕ್ರೈಬ್ ಮಾಡುವ ಮೂಲಕ ಪ್ರೋತ್ಸಾಹಿಸಿ
Hello my friends welcome to our youtube channel Gruhini tv