Login Register
G
AKGTV 360 banner
AKGTV 360

AKGTV 360

@UCegb4kFgVhupWs4PZBiHxJA - 8.9K subscribers

ಅಭಿನವ ಕೆಂಪೇಗೌಡ ಡಾ. ಹೆಚ್.ಎಂ ಕೃಷ್ಣಮೂರ್ತಿ ಅವರ ಸಾರಥ್ಯ ದಲ್ಲಿ AKGTV 360 ವಾಹಿನಿ ಮುನ್ನುಗ್ಗುತ್ತಿದೆ . ಶ್ರೀ ಕೆಂಪೇಗೌಡರ ಇತಿಹಾಸವನ್ನು ಈ ನಾಡಿಗೆ ನೀಡಿದ ಕೊಡುಗೆಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ವಾಗಿದೆ .ಮಾಗಡಿ ಶ್ರೀ ಕೆಂಪೇಗೌಡರ ಬಗ್ಗೆ ಈ ನಿಮ್ಮ AKGTV 360 ವಾಹಿನಿಯಲ್ಲಿ ಶಿವಗಂಗೆ, ಸಾವನದುರ್ಗ, ಹುಲಿದುರ್ಗ, ಉತ್ತರಿದುರ್ಗ ಮತ್ತು ಕೋಟೆಗಳನ್ನೂ ವೀಕ್ಷಿಸಬಹುದು. AKGTV 360 ವಾಹಿನಿಯು ಶ್ರೀ ಕೆಂಪೇಗೌಡರ ಬಗ್ಗೆ ನಾಡಿಗೆ ಪ್ರಪ್ರಥಮವಾಗಿ ತಿಳಿಸುವ ಏಕೈಕ ವಾಹಿನಿಯಾಗಿದೆ ಮುಂದಿನ ಸಂಚಿಕೆಗಳ್ಳಲಿ ಅವರ ಇತಿಹಾಸ ಮುಂದುವರೆಯುವುದು . Abhinava Kempegowda, under the leadership of Dr. H.M. Krishnamurthy, is advancing the AKGTV 360 channel. The effort is to present before you the history of Shri Kempegowda and the contributions he made to this land. You can watch on this very AKGTV 360 channel about Magadi Shri Kempegowda, Shivagange, Savanadurg, Hulidurga, Uttaridurga, and the forts. AKGTV 360 is the only channel to first reveal the history of Shri Kempegowda to the land. In the upcoming editions, his history will continue. AKGTV360 channel link ಅನ್ನು click ಮಾಡಿ Like ಮಾಡಿ