Login Register
G
3kaa banner
3kaa

3kaa

@UCgUrGjPtdVDEfFWYWABaKug - 20.5K subscribers

Hi, I’m 3kaa{ ಮೂರ್ಖ - an IDIOT }, A NATURE LOVER!.🃏! "Start where you are. Use what you have. Do what you can" - ARTHUR ASHE “Once a year, go somewhere you have never been before” - DALAI LAMA I Love Travelling & Gardening! ಕಲೆ, ಪ್ರಕೃತಿ, ಸಂಸ್ಕೃತಿಯ ಬಗ್ಗೆ ಹೆಚ್ಚಿನ FOCUS ಇರುತ್ತೆ! ha ha, Don't ask me who were ಕಲೆ, ಸಂಸ್ಕೃತಿ & ಪ್ರಕೃತಿ🤪 10 ವಾಕ್ಯಗಳಲ್ಲಿ ಉತ್ತರಿಸಿ😀: OH WOW! SUPERB! AMAZING! EXTRAORDINARY! ಈ ರೇಂಜ್ ಗೇ VIDEOS ಇರಲ್ಲಾ, SIMPLE & NORMAL ಕಂಟೆಂಟ್ಸ್ ಇರುತ್ತೆ. ಇಲ್ಲಿ ನನ್ನ ಹೆಸರು, ಹೆಸರಿನ ಹಿಂದೆ-ಮುಂದೇ ಯಾವುದೇ ಜಾತಿಗಳ ಹೆಸರೂ ಇಲ್ಲ, & ಜಾತಿ ಹೆಸರೇಳಿಕ್ಕೊಂಡು ಮುನ್ನಲೆಗೆ ಬರೋ ಆಸೇನೂ ಇಲ್ಲಾ! ಮನುಷ್ಯ ಜಾತಿ ತಾನೊಂದೆ ವಲಂ! & ಮನುಜ ಮತ ವಿಶ್ವ ಪಥ! ಇರೋ SHORT TIME & ಅಲಕ್ಕ್ ಬುಲಕ್ಕ್ RESOURCES ಅಲ್ಲಿ ಏನೇನೋ " CIRCUS " ಮಾಡಿದ್ದೀನಿ, ಮಾಡ್ತಿದ್ದೀನಿ, ಮಾಡುತ್ತಾನೇ ಇದ್ದೀನಿ, ಮುಂದೇನು ಕೂಡಾ!😀 ಈ ಮೂರ್ಖನ "CIRCUS" ಗೇ SUPPORT ಮಾಡಿ😊 90 ಒಡಿಲಿಲ್ಲಾ ಅಂದ್ರೂ 90'ಸ್ KID😂 ❤ಕನ್ನಡದವನು❤ So ಕಂಗ್ಲೀಷ್🔥 ಬುದ್ದಿವಂತ ಮೂರ್ಖ ಮಾನವರೇ ಇರೋದು ಒಂದೇ ಭೂಮಿ! 1 EARTH - 1 MOTHERLAND! So, PLEASE STOP POLLUTING THE NATURE! 👆ಹೇಳಿದ್ದು ನನ್ನಂತ ಮೂರ್ಖರಿಗೆ! manjab.you@gm**