ನನ್ನ ಆತ್ಮೀಯ ಸ್ನೇಹಿತರೇ...
ನಿಮ್ಮ ಊರಿನ ಯಾವುದೇ ಶುಭಸಮಾರಂಭಗಳ ತುಣುಕನ್ನು ನಮ್ಮ ಉಡುಪಿ ಟಿವಿ ವಾಹಿನಿಯಲ್ಲಿ ನೇರಪ್ರಸಾರ ಮಾಡಲಾಗುವುದು.
ದೈವಗಳ ನೇಮೋತ್ಸವ, ನಾಗಮಂಡಲ, ಯಕ್ಷಗಾನ, ಕಂಬಳ, ಮದುವೆ ಸಮಾರಂಭ, ನಿಶ್ಚಿತಾರ್ಥ, ಹುಟ್ಟುಹಬ್ಬ, ಗೃಹಪ್ರವೇಶ ಸಮಾರಂಭ, ದೇವಸ್ಥಾನಗಳ ಬ್ರಹ್ಮಕಲಶ, ಶಾಲಾ-ಕಾಲೇಜುಗಳ, ಸಂಘ ಸಂಸ್ಥೆಗಳ ವಾರ್ಷಿಕೋತ್ಸವ ಇನ್ನಿತರ ಕಾರ್ಯಕ್ರಮಗಳನ್ನು ಕೈಗೆಟಕುವ ವೆಚ್ಚದಲ್ಲಿ ನೇರಪ್ರಸಾರ ಮಾಡಲಾಗುವುದು. ಹೊರಜಿಲ್ಲೆ, ಹೊರರಾಜ್ಯ ಬೇರೆ ದೇಶದಲ್ಲಿ ಕುಳಿತುಕೊಂಡು ತಮ್ಮ ಮೊಬೈಲ್ ನಲ್ಲಿ ಕಾರ್ಯಕ್ರಮದ ನೇರಪ್ರಸಾರ ನೋಡಬಹುದು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
Namma Udupi TV
81055 01903 / 98443 23955