Login Register
G
Hema's Kitchen Recipes  banner
Hema's Kitchen Recipes

Hema's Kitchen Recipes

@UCrgK9VFHeSrBvGzUddZu8MA - 81.3K subscribers

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ || ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ || ಹೇ ಪರಮೇಶ್ವರಾ, ಈ ಅನ್ನವು ನಿನ್ನ ಚರಣಗಳಲ್ಲಿ ಅರ್ಪಿಸಿ, ನಿನ್ನ ಚರಣಗಳ ಪ್ರಸಾದವೆಂದು ಗ್ರಹಿಸುತ್ತಿದ್ದೇನೆ. ಈ ಪ್ರಸಾದದಿಂದ ನನಗೆ ಶಕ್ತಿ ಮತ್ತು ಚೈತನ್ಯ ಲಭಿಸಲಿ. Hema's Vlog in Kannada ಎಲ್ಲರಿಗೂ ನಮಸ್ಕಾರ ,ಅಡುಗೆ ಎಂದರೆ ಪ್ರೀತಿ ಮತ್ತು ಆರೋಗ್ಯವನ್ನು ಹೆಚ್ಚಿಸುವ ಶಕ್ತಿ,ಅದನ್ನು ನಿಮ್ಮ ಮುಂದೆ ನನಗೆ ತಿಳಿದಿರುವ ಮಟ್ಟಿಗೆ ತೋರಿಸಲು ಪ್ರಯತ್ನಿಸುತ್ತೇನೆ,ಇದಲ್ಲದೆ ನಿಮಗೆ ಬೇಕಾಗುವ ಅಡುಗೆಗಳನ್ನು ತಿಳಿಸಿ ಖಂಡಿತ ಮಾಡಲು ಪ್ರಯತ್ನಿಸುತ್ತೇನೆ, ನಿಮಗೆ ನಮ್ಮ ಅಡುಗೆಗಳು ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನೆಲ್ ಅನ್ನು subscribe ಮಾಡಿ, ಕಮೆಂಟ್ ಮಾಡುವ ಮೂಲಕ ಪ್ರೋತ್ಸಾಹಿಸಿ ಮತ್ತು ನಿಮ್ಮ ಕುಟುಂಬ ಸ್ನೇಹಿತರಿಗೆ ಶೇರ್ ಮಾಡಿ,ತಪ್ಪಿದರೆ ಕ್ಷಮೆ ಇರಲಿ ,ನನ್ನ ಈ ಸಣ್ಣ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಸದಾ ಇರಲಿ. ಧನ್ಯವಾದಗಳು 🙏🙏 For Business Enquiry Email Address:- [email protected] joined 20-May-2021 youtube.com/channel/UCrgK9VFHeSrBvGzUddZu8MA