🙏ಓಂ ಶ್ರೀ ಆದಿಶಕ್ತಿ ಕೆಂಪಮ್ಮ ದೇವಿಯೈ
ಕೆಂಪಮ್ಮ ದೇವಿಯ ಹಾಡುಗಳು ಹಾಗೂ ವಿಡಿಯೋಗಳನ್ನು ನಾವು Kvk Creations (YouTubechannel) ರವರು ನಿಮಗಾಗಿ Upload ಮಾಡುತ್ತೇವೆ ಕೇಳಿ ಆನಂದಿಸಿ.
---ಬನ್ನಿ ನಾವೆಲ್ಲರೂ ಸೇರಿ ದೇವಿಯನ್ನು ಆರಾಧಿಸೋಣ---
ಮಂಗಳವಾರ ಹಾಗೂ ಶುಕ್ರವಾರ ದೇವಿಯ ವಾರದಲ್ಲಿ ಹಾಡುಗಳನ್ನು ಕೇಳುತ್ತಾ ದೇವಿಯನ್ನು ಪೂಜಿಸಿ ಆರಾಧಿಸೋಣ
* KVK CREATIONS ಶ್ರೀ ಆದಿಶಕ್ತಿ ಕೆಂಪಮ್ಮ ದೇವಿ ದೇವಸ್ಥಾನದ ಆಡಳಿತ ಮಂಡಳಿಯ ಅನುಮತಿ ಪಡೆದು ಹಾಡುಗಳು/ವಿಡಿಯೋಗಳನ್ನು upload ಮಾಡಲಾಗುತ್ತಿದೆ.